ಟೌನ್ಹಾಲ್ಗೆ ಆಗಮಿಸಿದ ರೈತ ಸಂಘಟನೆಗಳು: ಫ್ರೀಡಂ ಪಾರ್ಕ್ಗೆ ತೆರಳಲಿರುವ ರ್ಯಾಲಿ - ಟೌನ್ಹಾಲ್ನಿಂದ ಫ್ರೀಡಂ ಪಾರ್ಕ್ಗೆ ರ್ಯಾಲಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9803813-thumbnail-3x2-med.jpg)
ಬೆಂಗಳೂರು: ನಗರದ ಟೌನ್‌ಹಾಲ್ ಬಳಿ ರೈತ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆಗಳು ಹಾಗು ಇತರೆ ಕನ್ನಡಪರ ಸಂಘಟನೆಗಳು ಒಟ್ಟುಗೂಡುತ್ತಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಸುಮಾರು 100ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದ್ದು, ಎಲ್ಲಾ ಸಂಘಟನೆಗಳು ಟೌನ್‌ಹಾಲ್ ಬಳಿ ಸೇರಿವೆ. ಪ್ರತಿಭಟನಾನಿರತರು ಟೌನ್ಹಾಲ್ನಿಂದ ಫ್ರೀಡಂ ಪಾರ್ಕ್ಗೆ ರ್ಯಾಲಿ ಹೋಗಲಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದಾರೆ.