ಸಾಲಬಾಧೆ ತಾಳಲಾರದೆ ಹತಾಶನಾಗಿ ಕೆರೆಗೆ ಹಾರಿ ರೈತ ಆತ್ಮಹತ್ಯೆ - ಸಾಲಬಾಧೆ ತಾಳತಾರದೇ ರೈತ ಆತ್ಮಹತ್ಯೆ
🎬 Watch Now: Feature Video
ಧಾರವಾಡ: ಸಾಲಬಾಧೆ ತಾಳತಾರದೇ ರೈತನೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಸಂಭವಿಸಿದೆ. ನಿಂಗಪ್ಪ ಜಾಗವಾಡ (50) ಮೃತ ರೈತ. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.