ನಾಟಿ ಕೋಳಿ ಸಾಕಿ ಲಕ್ಷ ಲಕ್ಷ ಆದಾಯ... ಬರದ ನಡುವೆಯು ಬಂಪರ್ ಲಾಭ ಪಡೆಯುತ್ತಿರುವ ರೈತ - ನಾಟಿಕೋಳಿ ಸಾಕಾಣಿಕೆ ಮಾಡಿ ಯಶಸ್ಸು
🎬 Watch Now: Feature Video
ಅದು ಬರಪೀಡಿತ, ಬಯಲು ಸೀಮೆ ಜಿಲ್ಲೆ. ನೀರಿಲ್ಲ ಅಂದ್ರೂ ಇರೋ ಬರೋ ಅಲ್ಪ ಸ್ವಲ್ಪ ನೀರಿನಿಂದ ಬೆಳೆ ಬೆಳೆಯೋದಕ್ಕೂ ಸೈ ಅಂತಾರೆ, ಹೀಗಿರುವಾಗ ಇಲ್ಲೊಬ್ಬ ರೈತ ತಮ್ಮ ಮನೆಯಲ್ಲಿ ನಾಟಿಕೋಳಿ ಸಾಕಾಣಿಕೆ ಮಾಡಿ ಯಶಸ್ಸನ್ನ ಕಂಡಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ...
Last Updated : Oct 6, 2019, 6:50 PM IST