ಮಳೆಗಾಗಿ ಪ್ರಾರ್ಥಿಸಿ ಜಾತ್ರಾ ಮಹೋತ್ಸವ :ತಂಬಿಟ್ಟಿನ ಆರತಿ ಬೆಳಗಿದ ಮಹಿಳೆಯರು - ಚಿಕ್ಕಬಳ್ಳಾಪುರ
🎬 Watch Now: Feature Video
ಚಿಕ್ಕ ಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿ ಶ್ರದ್ದಾ ಭಕ್ತಿಯಿಂದ ತಂಬಿಟ್ಟು ಜಾತ್ರಾ ಮಹೋತ್ಸವ ಆಚರಿಸಲಾಯಿತು.