ಬಿಳಿ ಜೋಳಕ್ಕೆ ಕುತ್ತು ತಂದ ಗಣಿನಾಡಿನ ಕಾರ್ಖಾನೆ ಧೂಳು..! - ಬಳ್ಳಾರಿ ಬಿಳಿ ಜೋಳ ಸಮಸ್ಯೆ ಲೆಟೆಸ್ಟ್ ನ್ಯೂಸ್
🎬 Watch Now: Feature Video
ಗಣಿನಾಡು ಬಳ್ಳಾರಿ ತಾಲೂಕಿನ ಬೆಳಗಲ್ಲು ಮತ್ತು ಬೆಳಗಲ್ಲು ತಾಂಡಾದ ಸುತ್ತಲಿನ ಹೊಲಗಳಲ್ಲಿ ಈ ಬಾರಿ ಬಿಳಿ ಜೋಳವನ್ನು ಬೆಳೆಯಲಾಗಿದೆ. ಮುಂಗಾರು ಹಂಗಾಮಿನಲ್ಲಿ ಬೆಳೆದ ಈ ಬೆಳೆ ಉತ್ತಮ ಫಸಲು ನೀಡದೇ ಇರುವುದರಿಂದ ರೈತರು ಕಂಗಾಲಾಗಿದ್ದಾರೆ. ಅದಕ್ಕೆ ಕಾರಣ ಈ ಕಾರ್ಖಾನೆಗಳು ಹೊರಸೂಸುವ ವಿಪರೀತ ಕಪ್ಪನೆಯ ಧೂಳಂತೆ...