ಒಂದೇ ಆವರಣದಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ; ಜನಮನ ಸೆಳೆದ ಸ್ವದೇಶಿ ಮೇಳ - ಜೈನ್ ಸೋಶಿಯಲ್ ಗ್ರೂಪ್ ವಿಶೇಷ ಮೇಳ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4578424-thumbnail-3x2-surya.jpg)
ಇತ್ತೀಚಿನ ದಿನಗಳಲ್ಲಿ ಕರಕುಶಲ ವಸ್ತುಗಳು ತಯಾರಾದ್ರೂ, ಅವುಗಳ ಮಾರಾಟಕ್ಕೆ ಸಿಗುವ ಮಾರುಕಟ್ಟೆ ವಿರಳ. ಆದ್ರೆ, ಇಂತಹ ವಸ್ತುಗಳ ಮಾರಾಟಕ್ಕಾಗಿ ಜೈನ್ ಸೋಶಿಯಲ್ ಗ್ರೂಪ್ ವಿಶೇಷ ಮೇಳ ಹಮ್ಮಿಕೊಂಡಿತ್ತು.