ಮತಗಟ್ಟೆ 188 ರಲ್ಲಿ ತಾಂತ್ರಿಕ ದೋಷ-ಒಂದೂವರೆ ಗಂಟೆ ಮತದಾನ ಸ್ಥಗಿತ‌

By

Published : Dec 5, 2019, 2:00 PM IST

thumbnail
ಬೆಂಗಳೂರು ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಮತಗಟ್ಟೆ ಸಂಖ್ಯೆ 188 ರಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಬರೋಬ್ಬರಿ ಒಂದೂವರೆ ಗಂಟೆ ಕಾಲ ಮತದಾನ ಸ್ಥಗಿತವಾಗಿತ್ತು. ‌ಇದರಿಂದ ಮತದಾರರು ಕಾದು ಕಾದು ಹೈರಾಣಾಗಿದ್ದಾರೆ. ಮತದಾನದ ಸಮಯವನ್ನು ವಿಸ್ತರಿಸಿ ಅಂದರೂ ಕೇಳುತ್ತಿಲ್ಲ, ಅಧಿಕಾರಿಗಳನ್ನ ಕೇಳಿದರೆ ಉಡಾಫೆ ಉತ್ತರ ಕೊಡುತ್ತಿದ್ದಾರೆ, ಸೂಕ್ತ ಸ್ಪಂದನೆ ಕೊಡುತ್ತಿಲ್ಲ. ಚುನಾವಣಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ದರ್ಪ ಮೆರೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.