ನಾಡಿನ ಹೆಸರಾಂತ ಕೃಷಿ ಸಾಧಕಿ ಕವಿತಾ ಮಿಶ್ರಾ ಜೊತೆ ಈಟಿವಿ ಭಾರತ ವಿಶೇಷ ಸಂದರ್ಶನ - ಕವಿತಾ ಮಿಶ್ರಾ
🎬 Watch Now: Feature Video

ಇವರು ಕೃಷಿ ಸಾಧಕಿ ಕವಿತಾ ಮಿಶ್ರಾ. ಸೈಕಾಲಜಿ ಮತ್ತು ಸಾಫ್ಟ್ವೇರ್ ಇಂಜಿನಿಯರಿಂಗ್ ಓದಿದ್ರೂ, ಆಕರ್ಷಿಸಿದ್ದು ಕೃಷಿ ಕ್ಷೇತ್ರ. ಮಿಶ್ರ ಬೆಳೆಯಲ್ಲಿ ಹಲವಾರು ಬೆಳೆ ಬೆಳೆಯುವ ಜೊತೆಗೆ ಕೋಳಿ ಸಾಕಣೆಯನ್ನೂ ಮಾಡುತ್ತಾ ರಾಜ್ಯ ಹಾಗೂ ದೇಶದ ಯಶಸ್ವಿ ಕೃಷಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಹಲವು ರಾಷ್ಟ್ರ ಪ್ರಶಸ್ತಿಗಳ ಜೊತೆಗೆ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದಿದ್ದಾರೆ. ದೇಶದ ಸದ್ಯದ ಪರಿಸ್ಥಿತಿ ಬಗ್ಗೆ ಈಟಿವಿ ಭಾರತ ಜೊತೆಗೆ ಕವಿತಾ ಮಾತನಾಡಿದರು. ಕೃಷಿಕರ ಸಂಕಷ್ಟದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಅವರ ಬೇಡಿಕೆಗಳೇನು? ರೈತರಿಗೆ ಅವರು ನೀಡುವ ಸಲಹೆಗಳೇನು? ಅನ್ನೋದನ್ನು ಈ ಸಂದರ್ಶನದಲ್ಲಿ ನೋಡಿ.
Last Updated : May 14, 2020, 12:36 PM IST