ಮಲೆನಾಡಲ್ಲಿ ಹೆಚ್ಚಿದ ಒಂಟಿಸಲಗದ ಹಾವಳಿ: ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ - ಒಂಟಿಸಲಗದ ಹಾವಳಿ
🎬 Watch Now: Feature Video

ಮಲೆನಾಡಿನಲ್ಲಿ ದಿನೇ ದಿನೆ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗುತ್ತಿದೆ. ಒಂಟಿಸಲಗದ ಹಾವಳಿಯಿಂದ ಅಲ್ಲಿನ ಜನತೆ ಬೆಚ್ಚಿ ಬಿದ್ದಿದ್ದಾರೆ. ಮದಗಜ ರಸ್ತೆಯಲ್ಲ ನನ್ನದೇ ಎಂಬಂತೆ ರಾಜಗಾಂಭಿರ್ಯದಿಂದ ಹೆಜ್ಜೆ ಹಾಕ್ತಿದೆ.