ತುಮಕೂರಲ್ಲಿ ಒಂಟಿ ಸಲಗ ದಾಳಿ: ವ್ಯಕ್ತಿಗೆ ಗಂಭೀರ ಗಾಯ... ವಿಡಿಯೋ - ವ್ಯಕ್ತಿ ಮೇಲೆ ಒಂಟಿ ಸಲಗ ದಾಳಿ

🎬 Watch Now: Feature Video

thumbnail

By

Published : Mar 9, 2020, 12:31 PM IST

ತುಮಕೂರು: ಹಲವು ದಿನಗಳಿಂದ ಜಿಲ್ಲೆಯಾದ್ಯಂತ ಓಡಾಡುತ್ತಿರುವ ಒಂಟಿ ಸಲಗವೊಂದು ಇಂದು ವ್ಯಕ್ತಿಯೋರ್ವನ ಮೇಲೆ ದಾಳಿ ನಡೆಸಿರುವ ಘಟನೆ ಜಿಲ್ಲೆಯ ಕೋಳಿಹಳ್ಳಿ ಸಮೀಪ ನಡೆದಿದೆ. ಗ್ರಾಮದ ಮೂರ್ತಪ್ಪ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಸ್ಥಳಕ್ಕೆ ದೌಡಾಯಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಒಂಟಿ ಸಲಗವನ್ನು ಗ್ರಾಮದಿಂದ ಹೊರ ಓಡಿಸಲು ಹರಸಾಹಸ ಪಡುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.