ದಾರಿಯಲ್ಲಿ ನಿಲ್ಲಿಸಿದ ಬೈಕ್ ತುಳಿದ ಪುಂಡಾನೆ.. ವಿಡಿಯೋ ವೈರಲ್ - ಕೊಡಗಿನಲ್ಲಿ ಆನೆ ದಾಳಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5682264-thumbnail-3x2-kdg.jpg)
ಕೊಡಗಿನ ವಿರಾಜಪೇಟೆ ತಾಲೂಕಿನ ಅಬ್ಬೂರಿನಲ್ಲಿ ಶಿವಪ್ಪ ಎಂಬುವರಿಗೆ ಸೇರಿದ ಬೈಕ್ ಮೇಲೆ ಪುಂಡಾನೆ ದಾಳಿ ನಡೆಸಿದೆ. ಬೈಕ್ ತುಳಿದು ಸ್ವಲ್ಪ ದೂರ ಎಳೆದೊಯ್ದಿದೆ. ಕಾಡಾನೆಯ ಪುಂಡಾಟದ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿವೆ.