ಮಳೆ ಲೆಕ್ಕಿಸದೆ ಮತ ಭೇಟೆಗೆ ಇಳಿದ ಜೆಡಿಎಸ್ ಅಭ್ಯರ್ಥಿ ತನ್ವೀರ್.. ಚಿಟ್ ಚಾಟ್ ಸ್ಟೋರಿ - jds campaigning today
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5123640-thumbnail-3x2-bgn.jpg)
ಶಿವಾಜಿನಗರ ಉಪಚುನಾವಣೆಯ ಅಬ್ಬರದ ಪ್ರಚಾರ ಜೋರಾಗಿದೆ. ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹಮ್ಮದ್ ವುಲ್ಲಾ ಇಂದು ಮಳೆಯಲ್ಲಿಯೇ ಮತದಾರರ ಮನೆ ಬಾಗಿಲಿಗೆ ತೆರಳಿ ಮತಯಾಚನೆ ಮಾಡಿದ್ದಾರೆ. ಈಟಿವಿ ಭಾರತ ನಡೆಸಿದ ಚಿಟ್ಚಾಟ್ನಲ್ಲಿ ಶಿವಾಜಿನಗರ ಜನರ ಸಮಸ್ಯೆ ಹಾಗೂ ಅಭಿವೃದ್ಧಿಯ ಬಗ್ಗೆ ಏನು ಹೇಳಿದ್ದಾರೆ ನೀವೆ ಕೇಳಿ..