ಬಲಿಗಾಗಿ ಬಾಯ್ತೆರೆದು ನಿಂತ ಹೈಟೆನ್ಷನ್ ವಿದ್ಯುತ್ ವೈರ್... ಜೀವ ಭಯದಲ್ಲೇ ಮಕ್ಕಳ ವಿದ್ಯಾಭ್ಯಾಸ - ಹೈಟೆನ್ಷನ್ ವಿದ್ಯುತ್ ವೈರ್ನಿಂದ ಮಕ್ಕಳಿ್ಗೆ ಸಮಸ್ಯೆ ಲೇಟೆಸ್ಟ್ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5219341-thumbnail-3x2-suryajpeg.jpg)
ಮಕ್ಕಳು ಕಲಿಯುವ ವಿದ್ಯಾ ದೇಗುಲದಲ್ಲಿ ಪೂರಕ ವಾತಾವರಣವಿರಬೇಕು. ಆದ್ರೆ ಇಲ್ಲೊಂದು ಸರ್ಕಾರಿ ಶಾಲೆಯಿದೆ. ಈ ಶಾಲೆಯಲ್ಲಿ ಕಲಿಯುವ ಮಕ್ಕಳು ನಿತ್ಯ ಜೀವ ಭಯದಲ್ಲೇ ವಿದ್ಯಾಭ್ಯಾಸ ಕಲಿಯಬೇಕಿದೆ. ವಿದ್ಯುತ್ ವೈರ್ಗಳು ಆನಾಹುತಕ್ಕೆ ಆಹ್ವಾನಿಸುತ್ತಿದೆ. ಯಾವುದು ಸರ್ಕಾರಿ ಶಾಲೆ, ಎಲ್ಲಿದೆ ಅಂತಿರಾ..? ಹಾಗಿದ್ರೆ ಈ ಸ್ಟೋರಿ ನೋಡಿ.