ಬೆಣ್ಣೆ ನಗರಿಯಲ್ಲಿ ಬರದ ತಾಂಡವ.... ಆಡಳಿತ ವರ್ಗಕ್ಕೆ ಕಾಣದ ಖಾಲಿ ಕೊಡಗಳು! - water problem

🎬 Watch Now: Feature Video

thumbnail

By

Published : May 18, 2019, 4:26 PM IST

ದಾವಣಗೆರೆ: ಈ ಬಾರಿಯ ಬೇಸಿಗೆಗೆ ಜಿಲ್ಲೆಯ ಜಗಳೂರು ತಾಲೂಕಿನ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಕುಡಿವ ನೀರಿಗಾಗಿ ಜನರು ಪಡುತ್ತಿರುವ ಪಡಿಪಾಟಲು ಆಡಳಿತ ವರ್ಗದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ನೀರು ಸಿಗದೇ ಜನರ ಗೋಳು ಹೇಳತೀರದಾಗಿದೆ. ಈ ತಾಲೂಕಿನ ಯಾವ ತಾಂಡಾಕ್ಕೆ ಕಾಲಿಟ್ಟರೂ ಅಲ್ಲಿ ಕಾಣ ಸಿಗುವುದು ಖಾಲಿ ಕೊಡಗಳ ದರ್ಶನ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.