ಭಕ್ತರ ಇಷ್ಟಾರ್ಥ ಈಡೇರಿಸುವ ಕರುಣಾಮಯಿಗೆ ನಡೆಯುತ್ತಿದೆ ಅದ್ಧೂರಿ ಜಾತ್ರೋತ್ಸವ - Devotee Ocean at the fair every two years
🎬 Watch Now: Feature Video
ಆಕೆ ನಗರವನ್ನು ಕಾಪಾಡುವ ದೇವತೆ. ಕಷ್ಟ ಎಂದು ಬೇಡಿ ಬರುವ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಕರುಣಾಮಯಿ. 2 ವರ್ಷಗಳಿಗೊಮ್ಮೆ ಈ ದೇವಿಯ ಹೆಸರಲ್ಲಿ ಜಾತ್ರೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಡೀ ನಗರ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ರಾಜ್ಯ, ಹೊರ ರಾಜ್ಯಗಳಿಂದ ಬಂದ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.