ತುಮಕೂರಿನ ಮೇಲೆ ಡ್ರೋನ್​ ಕಣ್ಣು.. ನಿಯಮ ಮೀರಿ ಓಡಾಡುತ್ತಿದ್ದ ಬೈಕ್​ಗಳ​ ಸೀಜ್‌.. - ತುಮಕೂರು ಲಾಕ್​ಡೌನ್

🎬 Watch Now: Feature Video

thumbnail

By

Published : Apr 12, 2020, 11:07 AM IST

ಸಂಪೂರ್ಣ ಲಾಕ್​ಡೌನ್ ಆಗಿರೋದ್ರಿಂದ ಈ ಕುರಿತು ಜಿಲ್ಲಾ ಪೊಲೀಸ್‌ ಇಲಾಖೆ ಎಲ್ಲೆಡೆ ಹದ್ದಿನ ಕಣ್ಣಿರಿಸಿದೆ. ಡ್ರೋನ್​ ಕ್ಯಾಮೆರಾ ಮೂಲಕ ನಗರದ ಎಲ್ಲಾ ಭಾಗವನ್ನು ಸೆರೆಹಿಡಿಯಲಾಗಿದೆ. ಲಾಕ್​ಡೌನ್ ನಿಯಮ ಮೀರಿ ರಸ್ತೆಯಲ್ಲಿ ಓಡಾಡುತ್ತಿದ್ದ 14ಕ್ಕೂ ಹೆಚ್ಚು ಬೈಕ್​ಗಳನ್ನು ಡ್ರೋನ್​ ಕ್ಯಾಮೆರಾದಲ್ಲಿ ಸೆರೆ ಹಿಡಿದು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದವರನ್ನೂ ಸಹ ಈ ಡ್ರೋನ್​ ಕ್ಯಾಮೆರಾ ಮೂಲಕ ಪತ್ತೆ ಹಚ್ಚಿ ಜಾಗೃತಿ ಮೂಡಿಸಲಾಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.