ಕನ್ನಡ ಸೇನೆ ರಾಜ್ಯಾಧ್ಯಕ್ಷರ ಹುಟ್ಟುಹಬ್ಬದ ಅಂಗವಾಗಿ ಗೋಶಾಲೆಗೆ ದೇಣಿಗೆ - yadagiri latest news
🎬 Watch Now: Feature Video
ಸುರಪುರ(ಯಾದಗಿರಿ): ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಶಹಪುರ ಕನ್ನಡ ಸೇನೆ ತಾಲೂಕು ಘಟಕದ ವತಿಯಿಂದ ವಿಶ್ವ ಮಾತಾ ಗೋಶಾಲೆಗೆ ದೇಣಿಗೆ ನೀಡಲಾಯಿತು.