ಈ ಕೆರೆ ಶುಭ್ರ ಮನಸ್ಸಿನ ಓರ್ವ ಶ್ರೇಷ್ಠ ವೇಶ್ಯೆಯ ತ್ಯಾಗದ ಸಂಕೇತ..! - etv bharat
🎬 Watch Now: Feature Video
ಇದು ಏಷ್ಯಾದಲ್ಲೇ ಅತಿ ದೊಡ್ಡ ಕೆರೆ. ಪ್ರಾಚೀನ ತಂತ್ರಜ್ಞಾನದಿಂದ ನಿರ್ಮಾಣ ಮಾಡಿರೋ ಈ ಕೆರೆಯು ಸುಮಾರು 20 ಹಳ್ಳಿಯ ಅನ್ನದಾತರ ಜೀವದಾತೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಐತಿಹಾಸಿಕ ಸೂಳೆಕೆರೆ ಪ್ರವಾಸಿಗರ ನೆಚ್ಚಿನ ತಾಣವೂ ಹೌದು. ಈ ಕೆರೆಯ ಹಿಂದಿನ ಕಥೆ ಕೇಳಿದ್ರೇ ರೋಚಕ ಸಂಗತಿಗಳು ತೆರೆದುಕೊಳ್ತಾ ಹೋಗುತ್ತವೆ.