ಇಡಿ ಸಮನ್ಸ್ ರದ್ದು ಕೋರಿ ಡಿಕೆಶಿ ಆಪ್ತರ ಮೇಲ್ಮನವಿ...ಸದ್ಯಕ್ಕೆ ರೀಲಿಫ್ - ಮೇಲ್ಮನವಿ ಅರ್ಜಿ ವಿಚಾರಣೆ
🎬 Watch Now: Feature Video
ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಮೂವರು ಆಪ್ತರು ಇಡಿ ಸಮನ್ಸ್ ರದ್ದು ಕೋರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಈ ವೇಳೆ ಇಡಿ ಪರ ವಕೀಲರು ಆರೋಪಿಗಳಾದ ಆಂಜನೇಯ, ಸಚಿನ್ ನಾರಾಯಣ್ ,ಸುನಿಲ್ ಶರ್ಮಾನ್ನು ಅರೆಸ್ಟ್ ಮಾಡಲ್ಲ. ವಿಚಾರಣೆಗೆ ಹಾಜರಾಗಲಿ ಎಂದು ತಿಳಿಸಿದರು.ಇನ್ನು ಈ ಕುರಿತು ಆರೋಪಿಗಳ ಪರ ವಕೀಲರಾದ ಶ್ಯಾಮ್ ಸುಂದರ್ 'ಈಟಿವಿ ಭಾರತ್' ಜೊತೆ ವಾದ- ಪ್ರತಿವಾದ ಕುರಿತು ನೀಡಿದ ಮಾಹಿತಿ ಇಲ್ಲಿದೆ.