ಶಾಸಕ ಬಿ.ನಾರಾಯಣ ರಾವ್ ನಿಧನ: ಜಿಲ್ಲಾ ಕೋಲಿ ಸಮಾಜದಿಂದ ಶ್ರದ್ಧಾಂಜಲಿ - ಬಸವಕಲ್ಯಾಣದ ಶಾಸಕ ಬಿ.ನಾರಾಯಣ ರಾವ್ ಕೋವಿಡ್ಗೆ ಬಲಿ
🎬 Watch Now: Feature Video
ಬಳ್ಳಾರಿ: ಉತ್ತಮ ರಾಜಕೀಯ ವ್ಯಕ್ತಿಯಾಗಿ ಕೆಲಸ ಮಾಡಿದ ಬಸವಕಲ್ಯಾಣದ ಶಾಸಕ ಬಿ.ನಾರಾಯಣ ರಾವ್ ಅವರು ಕೊರೊನಾದಿಂದ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಕೋಲಿ ಸಮಾಜದ ಮುಖಂಡರು, ಮಿತ್ರರು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮೌನಾಚರಣೆ ಮಾಡಿ ಪ್ರಾರ್ಥಿಸಿದರು.