ಸಂಚಾರ ನಿಯಮ ಉಲ್ಲಂಘನೆ ತಡೆಗೆ ದಾವಣಗೆರೆ ಪೊಲೀಸರ ಹೊಸ ಐಡಿಯಾ! - ಸಂಚಾರಿ ನಿಯಮ ಉಲ್ಲಂಘನೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5741242-thumbnail-3x2-chai.jpg)
ಈಗಿನ ದಿನಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವುದು ಪೊಲೀಸರ ತಲೆಬಿಸಿಗೆ ಕಾರಣವಾಗಿವೆ. ಎಷ್ಟು ಹೇಳಿದರೂ ಸವಾರರು, ಚಾಲಕರು ಟ್ರಾಫಿಕ್ ಪೊಲೀಸರ ಮಾತೇ ಕೇಳೋಲ್ಲ. ಇದಕ್ಕೆ ಪೊಲೀಸರು ಮಾಡಿರುವ ಹೊಸ ಐಡಿಯಾ ಏನು ಗೊತ್ತಾ? ಈ ಸ್ಟೋರಿ ನೋಡಿ.