ತುಮಕೂರಿನಲ್ಲಿ ದಸರಾ ಸಂಭ್ರಮ; ಆಕರ್ಷಕ ಗೊಂಬೆಗಳಿಂದ ಸಿಂಗಾರಗೊಂಡ ಮನೆ - ಗೊಂಬೆಗಳನ್ನು ಮನೆಗಳಲ್ಲಿ ಕೂರಿಸಿ ಪೂಜೆ
🎬 Watch Now: Feature Video
ನಾಡಿನ ಅತ್ಯಂತ ವೈಭವದ ಹಬ್ಬ ದಸರಾ. ಈ ಹಬ್ಬವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇಲ್ಲೊಂದೆಡೆ ವಿಭಿನ್ನವಾಗಿ ಚಂದದ ಗೊಂಬೆಗಳನ್ನು ಮನೆಗಳಲ್ಲಿ ಕೂರಿಸಿ ವಿಶೇಷವಾಗಿ ಪೂಜಿಸಲಾಗುತ್ತಿದೆ.
Last Updated : Oct 5, 2019, 5:28 PM IST