ಮೈಸೂರಿನಂತೆ ಶೃಂಗೇರಿಯಲ್ಲೂ ದಸರಾ ದರ್ಬಾರ್‌ಗೆ ಕಮ್ಮಿಯಿಲ್ಲ..! - ನವರಾತ್ರಿ ಉತ್ಸವ
🎬 Watch Now: Feature Video
ನವರಾತ್ರಿ ಉತ್ಸವ ಅಂದ್ರೆ ಎಲ್ಲರಿಗೂ ನೆನೆಪಿಗೆ ಬರೋದು ಮೈಸೂರು. ತಲಾತಲಾಂತರದಿಂದಲೂ ಅಲ್ಲಿ ನಡೆದುಕೊಂಡು ಬಂದಿರೋ ಗತವೈಭವ, ರಾಜ ಗಾಂಭೀರ್ಯ ಮೆರವಣಿಗೆ. ಆದರೆ, ಇಲ್ಲೊಂದು ಜಿಲ್ಲೆಯಲ್ಲಿ ನಾವ್ಯಾವುದಕ್ಕೂ ಕಡಿಮೆ ಇಲ್ಲ ಎಂಬಂತೆ ಉತ್ಸವವನ್ನು ಅದ್ಧೂರಿಯಾಗಿ ನಡೆಸಿದ್ದಾರೆ .