ಕೃಷಿಕರಿಲ್ಲದ ಕೃಷಿ ಮೇಳ ಏಕೆ? ರೈತ ಮುಖಂಡನ ವಿಡಿಯೋ ವೈರಲ್ - Dharwad Agricultural Fair issue,
🎬 Watch Now: Feature Video

ಧಾರವಾಡ ವಿಶ್ವವಿದ್ಯಾಲಯದಲ್ಲಿ ಜನವರಿ 18 ರಿಂದ ಕೃಷಿಮೇಳ ನಡೆಯುತ್ತಿದೆ. ಆದ್ರೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ರೈತರನ್ನು ಸಮ್ಮೇಳನಕ್ಕೆ ಆಹ್ವಾನಿಸಿಲ್ಲ. ಕೃಷಿಕರಿಲ್ಲದ ಕೃಷಿ ಮೇಳ ಏಕೆ? ಎಂದು ಮಲ್ಲಾಪುರದ ರೈತ ಮುಖಂಡರೊಬ್ಬರು ಪ್ರಶ್ನೆ ಮಾಡಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.