4ನೇ ಬಾರಿ ಬಿಎಸ್‌ವೈಗೆ ಸಿಎಂ ಪಟ್ಟ, ಶಿವಮೊಗ್ಗ ಅಭಿವೃದ್ಧಿ ನಿರೀಕ್ಷೆ.. ಸಚಿವಗಿರಿ ಸಿಕ್ಕೋದ್ಯಾರಿಗೆ? - shimoga
🎬 Watch Now: Feature Video
ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ 4ನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಸಹಜವಾಗಿಯೇ ಹರ್ಷ ಮನೆ ಮಾಡಿದೆ. ಬಿಎಸ್‌ವೈ ಸಿಎಂ ಆದರೆ ಶಿವಮೊಗ್ಗ ಜಿಲ್ಲೆ ಅಭಿವೃದ್ಧಿಯಾಗುತ್ತೆ ಎಂಬ ಆಶಾಭಾವ ಜನತೆಯಲ್ಲಿದೆ...