ಸಗಣಿಯಿಂದ ಪಾಂಡವರ ಆಕೃತಿ ಮಾಡಿ ಪೂಜಿಸುವುದೇ ಈ ಭಾಗದ ವೈಶಿಷ್ಟ್ಯ! - balipadyami celebration in koppal
🎬 Watch Now: Feature Video

ಹಬ್ಬದ ಆಚರಣೆ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ಇರುತ್ತೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಂತೂ ಹಬ್ಬದ ಖದರ್ ನೋಡೋದೆ ಒಂದು ಖುಷಿ. ಬೆಳಕಿನ ಹಬ್ಬ ದೀಪಾವಳಿಯನ್ನ ಈ ಭಾಗದಲ್ಲಿ ಹಟ್ಟಿ ಹಬ್ಬ ಅಥವಾ ಹಟ್ಟೆವ್ವನ ಹಬ್ಬ ಅಂತಾ ಆಚರಿಸ್ತಾರೆ.
Last Updated : Oct 28, 2019, 9:43 PM IST