ಸವದಿ ಬಳಸಿದ ಆ ಬೈಗುಳ ಕುಮಟಳ್ಳಿಗಾ? ಏನಂತಾರೆ ಡಿಸಿಎಂ? - chikodi latest news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4581739-thumbnail-3x2-nin.jpg)
ದೊಸ್ತಿ ಸರ್ಕಾರವಿದ್ದಾಗ ಬಿಜೆಪಿ ಪಾಲಿಗೆ ವರವಾಗಿದ್ದ ಅನರ್ಹ ಶಾಸಕರು, ಕಮಲ ಪಾಳಯ ಅಧಿಕಾರ ಹಿಡಿದ ನಂತರ ನೇಪತ್ಯಕ್ಕೆ ಸರಿಯುತ್ತಿದ್ದಾರಾ? ಹಾಗೊಂದು ವಾದ ಹುಟ್ಟಿಕೊಂಡಿದ್ದು, ಈ ವಿಷಯದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇದು.