500ಕ್ಕೂ ಹೆಚ್ಚು ಗೋವುಗಳನ್ನು ಪೋಷಿಸುತ್ತಿರುವ ದಾವಣಗೆರೆ ಗೋಶಾಲೆ.. - ಭಗವಾನ್ ಮಹಾವೀರ ಗೋಶಾಲೆ

🎬 Watch Now: Feature Video

thumbnail

By

Published : Jan 18, 2020, 8:16 PM IST

ಅದು ಅಶಕ್ತ ಗೋವುಗಳ ಪಾಲಿನ ಸ್ವರ್ಗ. ಇಲ್ಲಿರೋದು ಅಶಕ್ತ ಹಾಗೂ ಕಾಯಿಲೆಯಿಂದ ಬಳಲುತ್ತಿರುವ ಜಾನುವಾರುಗಳು. ಎತ್ತು, ಹಸು, ಎಮ್ಮೆ ಸಲಹುವಿಕೆಗೆ ಪ್ರತಿ ತಿಂಗಳು ಏನಿಲ್ಲಾ ಅಂದರೂ 5 ಲಕ್ಷ ರೂ. ಖರ್ಚಾಗುತ್ತಿದೆ. ಬಿಸಿಲಿನ ಬೇಗೆಯಲ್ಲೂ ಎಲ್ಲಾ ರೀತಿಯ ವ್ಯವಸ್ಥೆ ಇರುವ ಅಪರೂಪದಲ್ಲಿ ಅಪರೂಪ ಎನ್ನುವ ಗೋಶಾಲೆ ಎಲ್ಲಿದೆ ಅಂತೀರಾ.. ನೀವೇ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.