ಯುವ ಸಂಭ್ರಮದಲ್ಲಿ ಮೋಡಿ ಮಾಡಿದ ಜನಪದ ನೃತ್ಯ.. ತಮಟೆ ಸದ್ದಿಗೆ ಹೆಜ್ಜೆ ಹಾಕಿದ ಯುವ ಸಮೂಹ.. - ಮೈಸೂರು ಜಿಲ್ಲಾ ಸುದ್ದಿ
🎬 Watch Now: Feature Video
ಮೈಸೂರು ದಸರಾ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಯುವ ಸಂಭ್ರಮದ ಮೂರನೇ ದಿನದಂದು ನಂಜನಗೂಡಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟ 'ಹಳ್ಳಿ ಜನಪದ ನೃತ್ಯ'ವು ಯುವ ಸಮುದಾಯ ಹೆಜ್ಜೆ ಹಾಕುವಂತೆ ಮಾಡಿತು. ತಮಟೆ ಸದ್ದಿಗೆ ಯುವಕರು ಕುಣಿದು ಕುಪ್ಪಳಿಸಿದರು. ಕೃಷ್ಣಮೂರ್ತಿಪುರಂನ ಶ್ರೀಧರ್ಮಸ್ಥಳ ಮಂಜುನಾಥ್ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕೂಡಾ ಯುವ ಸಂಭ್ರಮದಲ್ಲಿ ಭಾಗವಹಿಸಿದ್ದರು.
Last Updated : Sep 20, 2019, 1:12 PM IST