ಕೊರೊನಾ ಸೋಂಕಿತ ಪೊಲೀಸ್ ತಂದೆ - ಮಗಳಿಂದ ಭರ್ಜರಿ ಡ್ಯಾನ್ಸ್ - ಪೊಲೀಸ್ ತಂದೆ-ಮಗಳಿಂದ ಭರ್ಜರಿ ಡ್ಯಾನ್ಸ್
🎬 Watch Now: Feature Video
ದೇವನಹಳ್ಳಿ (ಬೆಂ.ಗ್ರಾ): ಕೊರೊನಾ ಸೋಂಕು ದೃಢಪಟ್ಟು ಹೋಂ ಐಸೋಲೇಷನ್ ಆಗಿರುವ ಹೆಡ್ ಕಾನ್ಸ್ಟೇಬಲ್ ಹಾಗೂ ಅವರ ಪುತ್ರಿ ಸಿನಿಮಾ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಪುಟ್ಟರಾಜು ಕೊರೊನಾ ಸೋಂಕಿಗೆ ಒಳಗಾಗಿದ್ದರು, ಅವರ ಮಗಳಿಗೂ ಸಹ ಕೊರೊನಾ ಸೊಂಕು ತಗುಲಿತ್ತು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೈದ್ಯರ ಸಲಹೆಯಂತೆ ಹೋಂ ಐಸೋಲೇಷನ್ಗೆ ಒಳಗಾಗಿದ್ದಾರೆ. ಈಗ ಸೋಂಕಿತರಲ್ಲಿನ ಭಯ ಹೋಗಲಾಡಿಸಲು ತಂದೆ - ಮಗಳಿಬ್ಬರು ಡ್ಯಾನ್ಸ್ ಮಾಡಿದ್ದಾರೆ.