ಸಿಲಿಂಡರ್​​ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ರಸ್ತೆಯಲ್ಲಿ ಸಿಲಿಂಡರ್​​ ಕಳ್ಳತನ

🎬 Watch Now: Feature Video

thumbnail

By

Published : May 2, 2020, 2:52 PM IST

ಸಿಲಿಂಡರ್ ಕಳ್ಳತನ ಮಾಡುವ ಜಾಲವೊಂದು ನಗರದಲ್ಲಿ ಬೆಳಕಿಗೆ ಬಂದಿದ್ದು, ಸಿಸಿಟಿವಿಯಲ್ಲಿ ಖದೀಮರ ಕೃತ್ಯ ಸೆರೆಯಾಗಿವೆ. ಮನೆ ಮನೆಗೆ ಆಟೋದಲ್ಲಿ ಸಿಲಿಂಡರ್​ಗಳನ್ನು ತುಂಬಿಕೊಂಡು ಸರಬರಾಜು ಮಾಡುವ ವೇಳೆ ಕಳ್ಳತನ ಮಾಡಲಾಗುತ್ತಿದೆ. ದ್ವಿಚಕ್ರ ವಾಹನಗಳಲ್ಲಿ ಬರುವ ಇಬ್ಬರು ಚೋರರು ವ್ಯವಸ್ಥಿತವಾಗಿ ಸಿಲಿಂಡರ್​ಗಳನ್ನು ಹೊತ್ತೊಯ್ಯುತ್ತಿದ್ದಾರೆ. ನಗರದಲ್ಲಿ ಇದುವರೆಗೂ 17ಕ್ಕೂ ಹೆಚ್ಚು ಸಿಲಿಂಡರ್​​ಗಳು ಕಳ್ಳತನವಾಗಿವೆ ಎಂದು ತಿಳಿದು ಬಂದಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.