ಬಿಲ್ ಕಟ್ಟಲು ಒಂದು ದಿನ ತಡ ಮಾಡಿದ್ದಕ್ಕೆ ಪವರ್ ಕಟ್, 50 ಕೋಳಿಗಳ ಸಾವು.. ಮಾಲೀಕನ ಪಾಡು ಏನಾಗ್ಬೇಕು ಹೇಳಿ? - hen death
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4290547-thumbnail-3x2-mnd.jpg)
ಕರೆಂಟ್ ಬಿಲ್ ಕಟ್ಟಲು ಒಂದು ದಿನ ತಡ ಮಾಡಿದ್ದಕ್ಕೆ ಅಧಿಕಾರಿಗಳು ಹಿಂದೆಮುಂದೆ ನೋಡದೇ ಲೈನ್ ಕಟ್ ಮಾಡಿದ್ದಾರೆ. ಇದರಿಂದ ಮಂಡ್ಯದ ಕೋಳಿ ಫಾರಂನಲ್ಲಿ 50ಕ್ಕೂ ಹೆಚ್ಚು ಕೋಳಿಗಳು ಬಲಿಯಾಗಿವೆ. ಸೆಸ್ಕಾಂ ಅಧಿಕಾರಿಗಳ ನಡೆಯಿಂದ ರೈತ ಕಂಗಾಲಾಗಿದ್ದಾನೆ.