ಸಚಿವ ಸಿ ಟಿ ರವಿ ಬೇಸರದಲ್ಲಿದ್ದಾರಾ? ಪತ್ನಿ ಪಲ್ಲವಿ ಈ ಬಗ್ಗೆ ಹೀಗಂತಾರೆ.. - minister post

🎬 Watch Now: Feature Video

thumbnail

By

Published : Aug 27, 2019, 11:20 AM IST

Updated : Aug 27, 2019, 11:26 AM IST

ಚಿಕ್ಕಮಗಳೂರಿನ ಶಾಸಕ ಸಿ ಟಿ ರವಿ ಅವರಿಗೆ ನೀಡಿರುವ ಪ್ರವಾಸೋದ್ಯಮ ಖಾತೆ ಬಗ್ಗೆ ಬೇಸರ ವ್ಯಕ್ತಪಡಿಸಿ, ನಿನ್ನೆ ಅವರ ಸರ್ಕಾರಿ ಕಾರು ವಾಪಸ್ ಕಳುಹಿಸಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆ ಮೇಲೆ ಮತ್ತೆ ಯೂಟರ್ನ್ ತೆಗೆದುಕೊಂಡಿದ್ದರು. ಅಸಲಿಗೆ ಅಸಮಾಧಾನ ದೂರಾಗಿದೆಯೋ ಇಲ್ಲ ಇನ್ನೂ ಸಿ ಟಿ ರವಿ ಅವರಿಗೆ ಅಸಮಾಧಾನವಿದೆಯೋ ಅನ್ನೋ ಕುರಿತಂತೆ ಅವರ ಪತ್ನಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
Last Updated : Aug 27, 2019, 11:26 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.