ಕೋವಿಡ್ ಬಗ್ಗೆ ಜನರಲ್ಲಿರುವ ಆತಂಕಕ್ಕೆ ವೈದ್ಯರಿಂದ ವಿಡಿಯೋ ಸಂದೇಶ...! - ಮಂಗಳೂರು ಕೋವಿಡ್ ಬಗ್ಗೆ ಜನರಲ್ಲಿರುವ ಆತಂಕ ಸುದ್ದಿ
🎬 Watch Now: Feature Video
ಇತ್ತೀಚಿನ ದಿನಗಳಲ್ಲಿ ದ.ಕ. ಜಿಲ್ಲೆಯಲ್ಲಿ ಕೋವಿಡ್ ಸೋಂಕು ಅತೀ ವೇಗವಾಗಿ ಹೆಚ್ಚುತ್ತಿದೆ. ಅಲ್ಲದೆ ಸೋಂಕಿನ ಲಕ್ಷಣಗಳು ಇಲ್ಲದಿರುವವರಲ್ಲಿಯೂ ಪಾಸಿಟಿವ್ ಕಂಡು ಬರುತ್ತಿದೆ. ಕೋವಿಡ್ ಕುರಿತು ಜನಸಾಮಾನ್ಯರ ಎಲ್ಲಾ ಪ್ರಶ್ನೆಗಳಿಗೆ ಕೆಎಂಸಿ ಆಸ್ಪತ್ರೆಯ ನುರಿತ ವೈದ್ಯ ಡಾ. ಎಂ. ಚಕ್ರಪಾಣಿ ಅವರು ಉತ್ತರಿಸಿದ್ದಾರೆ. ಅಲ್ಲದೆ ಸೋಂಕಿನ ಬಗ್ಗೆ ಜನರಲ್ಲಿರುವ ಸಾಕಷ್ಟು ಜಿಜ್ಞಾಸೆ, ಆತಂಕಗಳಿಗೆ ವಿಡಿಯೋ ಮೂಲಕ ವಿವರಿಸಿದ್ದಾರೆ.