'ಕೊರೊನಾ ಇದೆಂಥಾ ಹಠಮಾರಿ ವೈರಾಣ..': ಪ್ರಗತಿಪರ ಚಿಂತಕನಿಂದ ಕೊರೊನಾ ಗೀತೆ - corona song by parashurama naganuru

🎬 Watch Now: Feature Video

thumbnail

By

Published : Mar 28, 2020, 9:56 AM IST

ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಪ್ರಗತಿಪರ ಚಿಂತಕ, ಕವಿ ಪರಶುರಾಮ ನಗನೂರು ಇದೀಗ 'ಕೊರೊನಾ' ಕುರಿತು ಹಾಡು ರಚಿಸಿ ಹಾಡಿದ್ದಾರೆ. ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿ ಮೆಚ್ಚುಗೆ ಗಳಿಸುತ್ತಿದೆ. ದಾನಪ್ಪ ಮಸ್ಕಿ, ಮಾನಸಯ್ಯ ಗೆಜ್ಜಲಗಟ್ಟಾ, ಭೀಮಣ್ಣ ನಗನೂರು ಒಡನಾಡಿಯಾಗಿ ಕ್ರಾಂತಿಗೀತೆ ಹಾಡುತ್ತಿದ್ದ ಇವರು ಸ್ವರಚಿತ ಕ್ರಾಂತಿ ಗೀತೆ ಬರೆದು ಹಾಡುವ ಕಲೆ ಕರಗತ ಮಾಡಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.