ಮುಂಬೈನಿಂದ ಮರಳಿದ್ದ 14 ಕೊರೊನಾ ಸೋಂಕಿತರು ನಾಲ್ಕೇ ದಿನದಲ್ಲಿ ಗುಣಮುಖ..! - belagavi news
🎬 Watch Now: Feature Video
ಬೆಳಗಾವಿ: ಮಹಾರಾಷ್ಟ್ರದ ಮುಂಬೈನಿಂದ ಬೆಳಗಾವಿ ತಾಲೂಕಿನ ಅತ್ತಿವಾಡ ಗ್ರಾಮಕ್ಕೆ ಆಗಮಿಸಿದ್ದ 14 ವಲಸೆ ಕಾರ್ಮಿಕರಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಅವರನ್ನ ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೀಗ ಆ 14 ಜನರು ನಾಲ್ಕೇ ದಿನಗಳಲ್ಲಿ ಗುಣಮುಖರಾಗಿರುವುದು ಅಚ್ಚರಿ ಮೂಡಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ...