ಲಾಕ್ಡೌನ್ ಎಫೆಕ್ಟ್: ಬಿಕೋ ಎನ್ನುತ್ತಿರುವ ಪೇಡಾ ನಗರಿ ರಸ್ತೆಗಳು - karnataka corona latest news
🎬 Watch Now: Feature Video

ಲಾಕ್ಡೌನ್ ಆದೇಶದ ಹಿನ್ನೆಲೆ ಧಾರವಾಡದ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ. ಬೆಳಗ್ಗೆ ಕೆಲ ಹೊತ್ತು ಅಗತ್ಯ ವಸ್ತುಗಳ ಖರೀದಿಗಾಗಿ ಮಾರ್ಕೆಟ್ ತೆರೆಯಲಾಗಿತ್ತು. ಬಳಿಕ ಧಾರವಾಡ ಸಂಪೂರ್ಣ ಸ್ತಬ್ಧಗೊಂಡಿದ್ದು, ರಸ್ತೆಗಳು ಬಿಕೋ ಎನ್ನುತ್ತಿವೆ.