ಮುದ್ರಣನಗರಿಯಲ್ಲಿ ಕೊರೊನಾ ಆತಂಕ.. ಬಣ್ಣ ಕಳೆದುಕೊಂಡ ಹೋಳಿ ಹಬ್ಬ.. - ಗದಗನಲ್ಲಿ ಕೊರೊನಾ ವೈರಸ್​ ಆತಂಕ

🎬 Watch Now: Feature Video

thumbnail

By

Published : Mar 11, 2020, 7:08 AM IST

ಕೊರೊನಾ ಮಹಾಮಾರಿ ಎಲ್ಲೆಡೆ ಆವರಿಸಿಕೊಳ್ಳುತ್ತಿದೆ. ಬೆಂಗಳೂರಿನಲ್ಲಿ ಈವರೆಗೂ ನಾಲ್ಕು ಪ್ರಕರಣಗಳು ಪತ್ತೆಯಾಗಿದ್ದರಿಂದ ಜನ ಆತಂಕದಲ್ಲಿದ್ದಾರೆ. ಉಳಿದೆಡೆ ಅಲ್ಪ ಸ್ವಲ್ಪ ಭೀತಿಯಿದ್ದರೂ ಕೂಡಾ ಜನ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಆದರೆ, ಗದಗ​ ಜಿಲ್ಲೆಯ ಜನರಲ್ಲಿ ತೀವ್ರ ಆತಂಕ ಕಾಡುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.