ಯಾರೂ ದಿಕ್ಕಿಲ್ಲದ ಅನಾಥನ ಬಾಳನ್ನ ಮತ್ತಷ್ಟು ನರಕ ಮಾಡಿಸಿದ ಕಿಲ್ಲರ್ ಕೊರೊನಾ! - ಯಾದಗಿರಿ ಲೇಟೆಸ್ಟ್ ನ್ಯೂಸ್
🎬 Watch Now: Feature Video

ವಿಧಿಯಾಟ ಅದೆಷ್ಟು ಘೋರವಾಗಿರುತ್ತೆ ಅನ್ನೋದಕ್ಕೆ ಈ ಬಾಲಕನೇ ಸಾಕ್ಷಿ. ತಾಯಿಯ ಪ್ರೀತಿಯಿಲ್ಲ, ತಂದೆಯ ಮಮಕಾರವಿಲ್ಲ. ತನ್ನವರು ಯಾರೂ ಇಲ್ಲದ ನತದೃಷ್ಟ ಅನಾಥ. ಈತನ ಪರಿಸ್ಥಿತಿ ಎಂತಹವರ ಕರುಳನ್ನೂ ಹಿಂಡುವಂತಿದೆ. ಈ ಅನಾಥನ ಮನಕಲಕುವ ಸ್ಟೋರಿ ಇಲ್ಲಿದೆ ನೋಡಿ.