ಉಡುಪಿಯಲ್ಲಿ ಕೊರೊನಾ ಸಮುದಾಯಕ್ಕೆ ಹರಡುವ ಭೀತಿ: ಇಲ್ಲಿದೆ ಗ್ರೌಂಡ್​ ರಿಪೋರ್ಟ್​ - corona increased in udupi

🎬 Watch Now: Feature Video

thumbnail

By

Published : Jul 3, 2020, 6:06 PM IST

ಉಡುಪಿ ಜಿಲ್ಲೆಯಲ್ಲಿ ಕೊರೊನಾ ದಿನದಿಂದ ದಿನಕ್ಕೆ ಏರುಗತಿಯಲ್ಲಿದ್ದು ಇದೀಗ ಸಮುದಾಯಕ್ಕೆ ಹರಡುವ ಭೀತಿ ಎದುರಾಗಿದೆ. ನಿನ್ನೆ 14 ಜನರಿಗೆ ಸೋಂಕು ದೃಢವಾಗಿದ್ದು, ಮಹಾರಾಷ್ಟ್ರದಿಂದ ಬಂದ 4 ಜನರಿಗೆ, ಕೇರಳದಿಂದ 1, ಹಾಗೂ ಬೆಂಗಳೂರಿನಿಂದ ಬಂದ ನಾಲ್ವರಲ್ಲಿ ಕೋವಿಡ್​​ ಪತ್ತೆಯಾಗಿದೆ. ಜಿಲ್ಲೆಯ ಐವರಲ್ಲಿ ಕೋವಿಡ್ 19 ಪತ್ತೆಯಾಗಿದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ವೈರಸ್​​ ಹರಡಿರುವುದು ಸ್ಪಷ್ಟವಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1242ಕ್ಕೆ ಏರಿಕೆಯಾಗಿದ್ದು, ನಗರದಲ್ಲಿ 21 ಜನ ಡಿಸ್ಚಾರ್ಜ್​ ಆಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.