ಲೋಕವೇ ದಣಿದಿರಲು ಶುರು ಮರಣ...ಕಾದಿದೆ ಹೊಂಚನು ಹಾಕುತ ಕೊರೊನಾ!:ವಿಡಿಯೋ - ಕೊರೊನಾ ಜಾಗೃತಿ ಹಾಡು
🎬 Watch Now: Feature Video
ಮಹಾಮಾರಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಜಯಪುರದ ಖಾಸಗಿ ಶಾಲೆಯ ಶಿಕ್ಷಕ ತಿಪ್ಪಣ್ಣ ಪಲ್ಲೇದ ಎಂಬುವವರು ಹಾಡೊಂದನ್ನು ಹಾಡಿದ್ದಾರೆ. ಲೋಕವೇ ದಣಿದಿರಲು ಶುರು ಮರಣ...ಕಾದಿದೆ ಹೊಂಚನು ಹಾಕುತ ಕೊರೊನಾ...ಎಂಬ ಸಾಲುಗಳನ್ನುಳ್ಳ ಆರು ನಿಮಿಷದ ಈ ಹಾಡನ್ನು ಜನರಿಗೆ ಅರಿವು ಮೂಡಿಸುವ ಸಲುವಾಗಿ ಹಾಡಿದ್ದಾರೆ. ಸದ್ಯ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನಮೆಚ್ಚುಗೆಗೆ ಪಾತ್ರವಾಗಿದೆ.