ಮೃತಪಟ್ಟ ಕೋತಿಗಳಿಗೆ ಆಂಜನೇಯನ ದೇಗುಲ ನಿರ್ಮಾಣ - ಮೃತಪಟ್ಟ ಕೋತಿಗಳಿಗೆ ಆಂಜನೇಯನ ದೇಗುಲ ನಿರ್ಮಾಣ
🎬 Watch Now: Feature Video

ಚಾಮರಾಜನಗರ: ಆಸ್ತಿಕತೆ, ಭಕ್ತಿ, ಪ್ರಾಣಿಗಳ ಮೇಲಿನ ಅನುಕಂಪ ದಿನೇ ದಿನೆ ಹೆಚ್ಚಾಗುತ್ತಿದೆ ಎಂಬುದಕ್ಕೆ ಇದೊಂದು ನಿದರ್ಶನ. ಮೃತಪಟ್ಟ 2 ಕೋತಿಗಳಿಗೆ ದೇಗುಲ ನಿರ್ಮಿಸಿ ಪೂಜಿಸುತ್ತಿದ್ದಾರೆ ಈ ಮೂರೂ ಊರಿನ ಗ್ರಾಮಸ್ಥರು.