ಅಗತ್ಯವಿದ್ದರೆ ಮಾತ್ರ ಹೊರ ಬನ್ನಿ, ಇಲ್ಲವಾದಲ್ಲಿ ದಂಡ: ಎಸ್ಪಿ ಖಡಕ್ ವಾರ್ನಿಂಗ್ - shivamogga lockdown latest news
🎬 Watch Now: Feature Video
ಲಾಕ್ಡೌನ್ಗೆ ಕ್ಯಾರೆ ಎನ್ನದೇ ರಸ್ತೆಯಲ್ಲಿ ತಿರುಗಾಡುವವರನ್ನು ಡಿಸಿ ಕೆ.ಬಿ.ಶಿವಕುಮಾರ್ ಹಾಗೂ ಎಸ್ಪಿ ಶಾಂತರಾಜು ಅವರು ಶಿವಮೊಗ್ಗದ ಆಲ್ಕೊಳ ವೃತ್ತದಲ್ಲಿ ನಿಂತು ಸ್ವತಃ ಕಾರು ಹಾಗೂ ಬೈಕ್ಗಳನ್ನು ತಪಾಸಣೆ ನಡೆಸಿದರು. ಅವಶ್ಯಕತೆ ಇಲ್ಲದೇ ಸುಮ್ಮನೆ ರಸ್ತೆಗೆ ಇಳಿದವರ ಬೈಕ್ಗಳನ್ನು ಠಾಣೆಗೆ ತೆಗೆದುಕೊಂಡು ಹೋಗುವಂತೆ ತಮ್ಮ ಸಿಬ್ಬಂದಿಗೆ ಸೂಚಿಸಿದರು. ತಾವೇ ನಿಂತು ಮೆಡಿಕಲ್ ಬಿಲ್ಗಳನ್ನು ನೋಡಿ ಕಳುಹಿಸಿ ಕೊಡುತ್ತಿದ್ದರು. ಈ ಕುರಿತು ಎಸ್ಪಿ ಶಾಂತರಾಜು ಅವರ ಜೊತೆ ನಮ್ಮ ಪ್ರತಿನಿಧಿ ಕಿರಣ್ ಕುಮಾರ್ ನಡೆಸಿದ ಚಿಟ್ ಚಾಟ್ ಇಲ್ಲಿದೆ.