ಕಾವೇರಿ ನಿವಾಸದಲ್ಲಿರುವ ಹಸುಗಳಿಗೆ ಸಿಎಂ ನಾಮಕರಣ: ವಿಡಿಯೋ - bangalore latest news
🎬 Watch Now: Feature Video

ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿರುವ ಹೊಸ ಅತಿಥಿಗಳಿಗೆ ಸಿಎಂ ಯಡಿಯೂರಪ್ಪ ನಾಮಕರಣ ಮಾಡಿದ್ದಾರೆ. ಹಾಲು ಕೊಡುವ ಹಸುವಿಗೆ 'ಕಾವೇರಿ', ಇನ್ನೊಂದು ಹಸುವಿಗೆ 'ಕೃಷ್ಣ' ಹಾಗೂ ಕರುವಿಗೆ 'ಭೀಮ' ಎಂದು ಅವರು ಹೆಸರಿಟ್ಟರು. ಶಾಸಕ ಎಸ್.ಆರ್.ವಿಶ್ವನಾಥ್ ಗಿರ್ ಜಾತಿಯ ಹಸುಗಳನ್ನು ಸಿಎಂಗೆ ಗಿಫ್ಟ್ ನೀಡಿದ್ದರು. ಮೇ 1ರಂದು ಈ ಅತಿಥಿಗಳು ಕಾವೇರಿಗೆ ಆಗಮಿಸಿದ್ದವು. ಮುಂಜಾನೆ ವಾಕಿಂಗ್ ಮಾಡುವಾಗ ಸಿಎಂ ಕರು ಭೀಮನನ್ನು ಒಂದು ರೌಂಡ್ ವಾಕಿಂಗ್ ಕರೆದುಕೊಂಡು ಹೋಗುತ್ತಾರೆ.