ತವರು ಜಿಲ್ಲೆ ಶಿವಮೊಗ್ಗದಲ್ಲಿ ಸಿಎಂ ನೆರೆ ಪ್ರವಾಸ.. - CM yadiyurappa visit to sivmoga
🎬 Watch Now: Feature Video
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದಲ್ಲಿ ನೆರೆ ಪ್ರವಾಸ ನಡೆಸಿದರು. ನೊಂದವರ ಸಂಕಷ್ಟವನ್ನು ಆಲಿಸಿದ ಸಿಎಂ ಶೀಘ್ರ ಪರಿಹಾರದ ಭರವಸೆ ನೀಡಿದ್ರು. ಜಿಲ್ಲೆಯಾದ್ಯಂತ ಮುಖ್ಯಮಂತ್ರಿಗಳ ಓಡಾಟ ನೊಂದವರಲ್ಲಿ ಆಶಾಭಾವನೆ ಮೂಡಿಸಿತು.