ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಸಿಎಂ ಬಿಎಸ್ವೈ - ಅಭಿಮಾನಿಗಳೊಂದಿಗೆ ಯಡಿಯೂರಪ್ಪ ಹುಟ್ಟುಹಬ್ಬ ಆಚರಣೆ
🎬 Watch Now: Feature Video
ಬೆಂಗಳೂರು: 77 ವಸಂತಗಳನ್ನು ಪೂರ್ಣಗೊಳಿಸಿ 78ನೇ ವರ್ಷಕ್ಕೆ ಕಾಲಿಟ್ಟ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಚಿವರು, ಶಾಸಕರು, ಮಠಾಧಿಪತಿಗಳು, ಅಭಿಮಾನಿಗಳು ಶುಭ ಕೋರಿದ್ದಾರೆ. ಹಾರ, ತುರಾಯಿ,ಉಡುಗೊರೆ ತರಬೇಡಿ ಎಂದರೂ ಕೇಳದ ಅಭಿಮಾನಿಗಳ ಅಭಿಮಾನಕ್ಕೆ ಕೊನೆಗೂ ಸಿಎಂ ಶರಣಾಗಬೇಕಾಯ್ತು.