ಆರ್​ಆರ್​ ನಗರ ಚುನಾವಣೆಯಲ್ಲಿ ಗೆದ್ದ ಬಳಿಕ ಮುನಿರತ್ನಗೆ ಸಚಿವ ಸ್ಥಾನ: ಬಿಎಸ್​ವೈ - CM BSY on RR nagar byelection

🎬 Watch Now: Feature Video

thumbnail

By

Published : Oct 31, 2020, 1:37 PM IST

ಬೆಂಗಳೂರು: ಉಪಚುನಾವಣೆ ಮುಗಿದ ಮೇಲೆ ಸಂಪುಟ ವಿಸ್ತರಣೆ ಕುರಿತು ವರಿಷ್ಠರೊಂದಿಗೆ ಮಾತನಾಡಲು ದೆಹಲಿಗೆ ತೆರಳಲಿದ್ದೇನೆ. ಶಿರಾ ಮತ್ತು ಆರ್​ಆರ್​ ನಗರ ಎರಡರಲ್ಲೂ ನಮಗೆ ಗೆಲವು ಸಿಗಲಿದೆ. ಮುನಿರತ್ನ ಅವರು ಗೆದ್ದ ಬಳಿಕ ಅವರನ್ನು ಸಚಿವರನ್ನಾಗಿ ಮಾಡುತ್ತೇವೆ. ಅವರು ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.