ಈಟಿವಿ ಭಾರತ್ಗೆ ಸಿಎಂ ವಿಶೇಷ ಸಂದರ್ಶನ... ವಿಡಿಯೋ ವೈರಲ್ ಬಗ್ಗೆ ಬಿಎಸ್ವೈ ಹೇಳಿದ್ದೇನು? - ಬಿ ಎಸ್ ಯಡಿಯೂರಪ್ಪ ಹೊಸ ಸುದ್ದಿ
🎬 Watch Now: Feature Video

ಎಲ್ಲಾ ವಿಧಾನಸಭಾ ಕ್ಷೇತ್ರದ ಬಗ್ಗೆ ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ ಯಾವುದೋ ಒಂದು ತಾಲೂಕಿನ ಬಗ್ಗೆ ಹಗುರವಾಗಿ ಮಾತನಾಡಿದಾಗ ನಾನು ಗಟ್ಟಿಯಾಗಿ ನನ್ನದೇ ಆದ ಧ್ವನಿಯಲ್ಲಿ ಮಾತನಾಡಿದ್ದೇನೆ ಅಷ್ಟೇ ಎಂದು ವಿಡಿಯೋ ವೈರಲ್ ಆದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈಟಿವಿ ಭಾರತಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
Last Updated : Nov 2, 2019, 5:49 PM IST