ನಟಿ ಅದಿತಿ ಪ್ರಭುದೇವ್‌ಗೆ ಯಾರ್ ಮೇಲೋ ಕ್ರಷ್ ಆಗಿದೆ.. ಅವರ್ಯಾರೆಂದು ಹೇಳ್ತಾರೆ ಕೇಳಿ.. - heroin adhithi prabhudev
🎬 Watch Now: Feature Video
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ಗಮನ ಸೆಳೆಯುತ್ತಿರೋ ನಟಿ ಅದಿತಿ ಪ್ರಭುದೇವ. ಸದ್ಯ ತ್ರಿಬಲ್ ರೈಡಿಂಗ್, ಓಲ್ಡ್ ಮಾಂಕ್, ಆನ ಹೀಗೆ ಒಂದರ ಮೇಲೊಂದು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಹೊಸ ವರ್ಷಕ್ಕೆ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಇದೆಲ್ಲದರ ಜತೆಗೆ ಈಟಿವಿ ಭಾರತದ ಸಂದರ್ಶನದಲ್ಲಿ ಅವರೊಂದಿಷ್ಟು ಮನದಿಂಗಿತ ಹೇಳ್ಕೊಂಡಿದ್ದಾರೆ. ಅವೇನು ಅಂತಾ ನೀವೇ ನೋಡಿ..