ಚಿಂತಾಮಣಿ ಸರ್ಕಾರಿ ಶಾಲೆಯಾಯ್ತು ಅವ್ಯವಸ್ಥೆಯ ಆಗರ,ಗಮನಹರಿಸಬೇಕಿದೆ ಅಧಿಕಾರಿಗಳು - Chintamani of Chikkaballapur district
🎬 Watch Now: Feature Video
ಚಿಂತಾಮಣಿ: ಶಾಲೆ ಎಂದ್ರೆ ಅದು ಜ್ಞಾನರ್ಜನೆಗೆ ಇರುವ ದೇಗುಲ. ಆದರೆ ಚಿಂತಾಮಣಿಯ ಸರ್ಕಾರಿ ಶಾಲೆಯೊಂದು ಕುಡುಕರ, ಪುಂಡಪೋಕರಿಗಳ ತಾಣವಾಗಿದ್ದು,ವಿದ್ಯಾರ್ಥಿಗಳಿಗೆ ಧರ್ಮ ಸಂಕಟ ಎದುರಾಗಿದೆ.